Exclusive

Publication

Byline

Agni veer Recruitment 2025: ಅಗ್ನಿವೀರ್ ಹುದ್ದೆಗೆ ಇನ್ನೂ ಅರ್ಜಿ ಸಲ್ಲಿಸಲಿಲ್ಲವೇ, ನೇಮಕಾತಿಗೆ ಅರ್ಜಿ ತುಂಬುವ ಅವಧಿ 2 ವಾರ ವಿಸ್ತರಣೆ

Bangalore, ಏಪ್ರಿಲ್ 12 -- Agni veer Recruitment 2025:ಭಾರತೀಯ ಸೇನೆಯು ಅಗ್ನಿವೀರ್‌ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕಳೆದ ತಿಂಗಳೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಿತ್ತು. ಈಗಾ... Read More


Forest News: ನಾಗರಹೊಳೆ ಕಾಡಿನೊಳಗೆ ಹಂದಿ ಬೇಟೆಯಾಡಿ ಸಿಕ್ಕಿಬಿದ್ದ ಇಬ್ಬರು ಆನೆ ಮಾವುತರ ಅಮಾನತು

ಭಾರತ, ಏಪ್ರಿಲ್ 11 -- Forest News: ನಾಗರಹೊಳೆ ಅರಣ್ಯದಲ್ಲಿ ಸಾಕಾನೆ ಮಾವುತರಿಬ್ಬರು ಸ್ಥಳೀಯರೊಂದಿಗೆ ಸೇರಿಕೊಂಡು ಕಾಡು ಹಂದಿ ಬೇಟೆಯಾಡಿ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಆನೆ ಮಾವುತರ ವಿರುದ್ದ ಪ್ರಕರಣ ದಾಖಲಾಗಿದ್ದು, ಮತ್ತೊಬ್ಬ ಆರೋಪಿ ತಲೆ... Read More


Bangalore Power cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ನಾಳೆ ವಿದ್ಯುತ್‌ ನಿಲುಗಡೆ, ಎಲ್ಲೆಲ್ಲಿ ಕರೆಂಟ್‌ ಇರೋಲ್ಲ

Bangalore, ಏಪ್ರಿಲ್ 11 -- Bangalore Power cut: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಈ ಭಾನುವಾರ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಮಾಹಿತಿ ನೀಡಿದೆ. ವಿದ್ಯುತ್ ವ್ಯತ್ಯಯದ ವಿವರ 2025ರ ಏಪ್ರಿ... Read More


Tamil Nadu assembly elections 2026: ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ; ಅಮಿತ್‌ ಶಾ ಘೋಷಣೆ

Chennai, ಏಪ್ರಿಲ್ 11 -- Tamil Nadu assembly elections 2026: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಎಐಎಡಿಎಂಕೆ ಒಟ್ಟಾಗಿ ಹೋರಾಡಲು ಮೈತ್ರಿ ಮಾಡಿಕೊಂಡಿವೆ. ಕೇಂದ್ರ ಗೃಹ ಸಚಿವ ಅಮ... Read More


Indian Railways: ತುಮಕೂರು ನಂತರ ಹಾವೇರಿಯಲ್ಲೂ ಈಗ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ

Haveri, ಏಪ್ರಿಲ್ 11 -- Indian Railways: ಬೆಂಗಳೂರು ಹಾಗೂ ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ತುಮಕೂರು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಿದ ಬಳಿಕ ಈಗ ಕನಕದಾಸರ ನಾಡು, ಸಂತ ಶಿಶುನಾಳ ಷರೀಫರ ಬೀಡು, ಯಾಲಕ್... Read More


ಅಂಬೇಡ್ಕರ್‌ ಗೆದ್ದ ಹಿಂದೂ ಬಾಹುಳ್ಯದ ಪ್ರದೇಶವನ್ನೇ ಪಾಕ್‌ಗೆ ಕೊಟ್ಟ ಕಾಂಗ್ರೆಸ್ : ಭೀಮ ಹೆಜ್ಜೆ ಕಾರ್ಯಕ್ರಮದಲ್ಲಿ ಪ್ರಲ್ಹಾದ ಜೋಶಿ ವಾಗ್ದಾಳಿ

Bangalore, ಏಪ್ರಿಲ್ 11 -- ಬೆಂಗಳೂರು: ಕಾಂಗ್ರೆಸ್‌ ಪಕ್ಷ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಅವಮಾನಿಸುತ್ತಲೇ ಬಂದಿದೆ. ಅಂಬೇಡ್ಕರ್‌ ಗೆದ್ದಂತಹ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತಹ... Read More


ಬಂಡೀಪುರದಲ್ಲಿ ಬೆಳಿಗ್ಗೆ ವಾಹನ ಸಂಚಾರ ಇದ್ದ ಮೇಲೆ ಮಧ್ಯರಾತ್ರಿಗೂ ಏಕೆ ಬೇಕು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರಶ್ನೆ

Bandipur, ಏಪ್ರಿಲ್ 11 -- ಗುಂಡ್ಲುಪೇಟೆ: ಕರ್ನಾಟಕ ಹಾಗೂ ಕೇರಳ, ತಮಿಳುನಾಡಿನ ಭಾಗದ ಬಂಡೀಪುರ ಅರಣ್ಯದಲ್ಲಿ ದಶಕದಿಂದಲೂ ರಾತ್ರಿ ವೇಳೆ ವೇಳೆ ಸಂಚಾರ ನಿಷೇಧವಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಸಂಚಾರಕ್ಕೆ ಅವಕಾಶವಿದೆ. ಆದರೆ ರಾತ್ರಿ ಸಂಚಾರ ನ... Read More


Vijayapur News: ವಿಜಯಪುರ ಜಿಲ್ಲೆಯ ಗೋಲಗೇರಿ ಗೊಲ್ಲಾಳೇಶ್ವರ ಮಹಾ ರಥೋತ್ಸವ, ಉತ್ತರ ಕರ್ನಾಟಕದಲ್ಲೇ ಅತೀ ಎತ್ತರದ ರಥ ವಿಶೇಷ

Vijayapura, ಏಪ್ರಿಲ್ 11 -- Vijayapur News: ವಿಜಯಪುರದಿಂದ ಸಿಂದಗಿ ದಾಟಿಕೊಂಡು ಕಲಬುರಗಿಗೆ ಹೋಗುವಾಗ ಜೇವರ್ಗಿಗೆ ಮುನ್ನ ಸಿಗುವ ಊರೇ ಗೋಲಗೇರಿ. ಶ್ರೀಶೈಲದ ಮಲ್ಲಯ್ಯನೇ ಒಂದು ರೂಪದಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ... Read More


BEML New Vehicle: ಬೆಮೆಲ್‌ನಿಂದ ಬಂತು ಭಾರೀ ಗಾತ್ರದ ಮೋಟಾರ್ ಗ್ರೇಡರ್‌; ಯಾವುದಕ್ಕೆಲ್ಲಾ ಬಳಸಬಹುದು ನೋಡಿ

Mysuru, ಏಪ್ರಿಲ್ 11 -- BEML New Vehicle: ಭಾರತದಲ್ಲಿ ಬೃಹತ್‌ ಕಾಮಗಾರಿಗಳಿಗೆ ಈಗ ಬಗೆಬಗೆಯ ವಾಹನ ರೂಪದ ಯಂತ್ರೋಪಕರಣಗಳುಂಟು. ಈಗಾಗಲೇ ಜೆಸಿಬಿಯಂತಹ ಯಂತ್ರೋಪಕರಣಗಳನ್ನು ನೀವು ನೋಡಿರಬಹುದು. ಇವುಗಳೊಂದಿಗೆ ಹೊಸ ಸೇರ್ಪಡೆಗೊಂಡಿದೆ ನೂತನ ವಾಹ... Read More


Karnataka CET 2025: ಕರ್ನಾಟಕ ಯುಜಿ ಸಿಇಟಿ ಪರೀಕ್ಷೆಗೆ ಅಣಿಯಾಗುತ್ತೀದ್ದೀರಾ, ಈ ಸೂಚನೆಗಳನ್ನು ಗಮನಿಸಿ

Bangalore, ಏಪ್ರಿಲ್ 11 -- Karnataka CET 2025: ಈ ಬಾರಿಯ ಪಿಯುಸಿ ಪರೀಕ್ಷೆಗಳು ಈಗಾಗಲೇ ಮುಕ್ತಾಯವಾಗಿದ್ದು, ಇನ್ನೇನು ಸಿಇಟಿ ಪರೀಕ್ಷೆಗಳು ಆರಂಭವಾಗಲಿವೆ. ಏಪ್ರಿಲ್ 16 ರಂದು ಬೆಳಗ್ಗೆ 10.30 ಗಂಟೆಯಿಂದ 11.50 ರವರೆಗೆ ಭೌತಶಾಸ್ತ್ರ, ಮಧ್... Read More